fatigue call
ನಾಮವಾಚಕ

ಶ್ರಮಗೆಲಸದ ಕರೆ; ಶ್ರಮಗೆಲಸಕ್ಕಾಗಿ ನಿಯಮಿತವಾದ ಸೈನಿಕ ತಂಡದವರನ್ನು ಕೆಲಸಕ್ಕೆ ಹಾಜರಾಗಲು ಕರೆಯುವ ಕಹಳೆ ಕೂಗು.